Kannada Lyrics
English Lyrics
ನನ್ನೊಂದಿಗೇ ಮಾತಾಡಯ್ಯ…ನನ್ನನು ಸಂಧಿಸು ದೇವಾ…
ನಿನ್ನ ಆಲಯದಲ್ಲಿ… ನಿನ್ನ ಸನ್ನಿಧಿಯಲ್ಲಿ…
ನಿನ್ನ ಆತ್ಮದಿ ನನ್ನ ನಡೆಸು ದೇವಾ…ನನ್ನೊಂದಿಗೇ ಮಾತಾಡಯ್ಯ…
ಯೇಸಯ್ಯ…ಯೇಸಯ್ಯ…ಯೇಸಯ್ಯ…ಯೇಸಯ್ಯ…
- ಕಣ್ಣೀರಿನಲ್ಲಿ ಸಂಕಷ್ಟದಲ್ಲಿ ಕೊನೆವರೆಗು ನನ್ನ ನಡೆಸು ದೇವಾ..
ಕೊರತೆ ಬಂದಾಗ ಕುಗ್ಗಿ ಹೋದಾಗ ಕರುಣೀಸಿ ಕಾಪಾಡು ದೇವಾ..
ವೇದನೆಯಲ್ಲಿ ನಿನ್ನ ಕರುಣೆದಿ..ಶೋಧನೆಯಲ್ಲಿ ನಿನ್ನ ಹಸ್ತದಿ..
ನಿತ್ಯವೂ ನನ್ನ ನಡೆಸು ದೇವಾ…
ಯೇಸಯ್ಯ…ಯೇಸಯ್ಯ…ಯೇಸಯ್ಯ…ಯೇಸಯ್ಯ… - ನನ್ ಕಾಲು ಜಾರಿ ನಾ ಬೀಳುವಾಗ..ಕೈ ಹಿಡಿದು ನಿಲ್ಲಿಸು ದೇವಾ..
ಸೈತನನು ನನ್ನ ಬಂಧಿಸುವಾಗ..ನೀ ನನ್ನ ರಕ್ಷಿಸಿದೆ ದೇವಾ..
ನಿನ್ನ ಹಸ್ತದಿ ನನ್ನ ಹಿಡಿದುಕೋ..ನಿನ್ನ ಸೇವೆಯಲ್ಲಿ ಉಪಯೋಗಿಸು..
ನಿತ್ಯವೂ ನನ್ನ ನಡೆಸು ದೇವಾ…
ಯೇಸಯ್ಯ…ಯೇಸಯ್ಯ…ಯೇಸಯ್ಯ…ಯೇಸಯ್ಯ…
ನನ್ನೊಂದಿಗೇ ಮಾತಾಡಯ್ಯ…ನನ್ನನು ಸಂಧಿಸು ದೇವಾ…
ನಿನ್ನ ಆಲಯದಲ್ಲಿ… ನಿನ್ನ ಸನ್ನಿಧಿಯಲ್ಲಿ…
ನಿನ್ನ ಆತ್ಮದಿ ನನ್ನ ನಡೆಸು ದೇವಾ…ನನ್ನೊಂದಿಗೇ ಮಾತಾಡಯ್ಯ…
ಯೇಸಯ್ಯ…ಯೇಸಯ್ಯ…ಯೇಸಯ್ಯ…ಯೇಸಯ್ಯ…
Nanondige Maathadayya…Nannannu Sandhisu Deva…
Nin Aalayadalli…Nin Sannidhiyalli…
Nin Aathmadi Nanna Nadesu Deva…
Nanondige Maathadayya…
Yesayya…Yesayya…Yesayya…Yesayya…
- Kannerinalli Sankastadalli..Konevaregu Nanna Nadesu Deva..
Korathe Bandaaga Kugghi hodaaga..Karuneesi Kapadu Deva..
Vedhaneyalli Nin Karunedhi..Shodhaneyalli nin Hasthadi..
Nithyavu Nanna nadesu Deva..
Yesayya…Yesayya…Yesayya…Yesayya… - Nan Kaalu Jaari na Beeluvaga..Kai Hididu Nillisu Deva..
Saithananu Nanna Bhandisuvaga..Nee nanna Rakshiside Deva..
Nin Hasthadi nanna Hididuko..Nin Seveyali Upayogisu..
Nithyavu Nanna nadesu Deva..
Yesayya…Yesayya…Yesayya…Yesayya…
Nanondige Maathadayya…Nannannu Sandhisu Deva…
Nin Aalayadalli…Nin Sannidhiyalli…
Nin Aathmadi Nanna Nadesu Deva…
Nanondige Maathadayya…
Yesayya…Yesayya…Yesayya…Yesayya…